ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಓಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಓಲೆ   ನಾಮಪದ

ಅರ್ಥ : ಮುತ್ತು, ಚಿನ್ನ ಅಥವಾ ವಜ್ರದಿಂದ ಮಾಡಿರುವಂತಹ ಕಿವಿಯ ಆಭರಣ

ಉದಾಹರಣೆ : ಮುತ್ತಿನ ಓಲೆ ತುಂಬಾ ಸುಂದರವಾಗಿ ಕಾಣುತ್ತದೆ.

ಸಮಾನಾರ್ಥಕ : ಜುಮುಕಿ

मोती, सोना या हीरे से बनाया गया कान का एक गहना।

मोती की कुडी बहुत सुंदर दिखती है।
कुड़ी

ಅರ್ಥ : ಕಿವಿಯಲ್ಲಿ ಧರಿಸುವ ಒಂದು ಒಡವೆಆಭರಣ

ಉದಾಹರಣೆ : ಅವಳು ಕಿವಿಗೆ ಧರಿಸಿದ್ದ ಚಿನ್ನದ ಲೋಲಾಕು ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು.

ಸಮಾನಾರ್ಥಕ : ಕಿವಿಯಾಭರಣ, ಲೋಲಾಕ, ಲೋಲಾಕು

कानों में पहनने का एक गहना।

उसके कान में सोने के बुंदे सुशोभित थे।
आवेजह, आवेज़ह, आवेज़ा, आवेजा, बुंदा, लोलक

Jewelry to ornament the ear. Usually clipped to the earlobe or fastened through a hole in the lobe.

earring

ಅರ್ಥ : ಆ ಕಾಗದಲ್ಲಿ ಯಾರಿಗಾದರು ಯಾವುದಾದರು ಸಮಾಚಾರ ಅಥವಾ ವಿವರಣೆ ಮೊದಲಾದವುಗಳನ್ನು ಬರೆಯುವುದು

ಉದಾಹರಣೆ : ವಂದನಾ ವಿದೇಶದಲ್ಲಿರುವ ತನ್ನ ಅಣ್ಣನಿಗೆ ಹಾಗಾಗ ಪತ್ರವನ್ನು ಬರೆಯುತ್ತಾಳೆಮಂತ್ರಿ ರಾಜದರಬಾರಿನಲ್ಲಿ ದೂತನು ತಂದಿರುವಂತಹ ಪತ್ರವನ್ನು ಓದಲು ಪ್ರಾರಂಭಿಸಿದನು.

ಸಮಾನಾರ್ಥಕ : ಕಾಗದ, ಪತ್ರ

वह कागज आदि जिस पर किसी के लिए कोई समाचार या विवरण आदि लिखा हो।

वंदना अपने परदेशी भाई को बराबर पत्र लिखती रहती है।
मंत्री राजदरबार में दूत द्वारा लाई हुई पत्रिका पढ़ने लगा।
खत, ख़त, चिट्ठी, पत्र, पत्रिका, पाती, मकतूब, रिसाला, लेटर

A written message addressed to a person or organization.

Mailed an indignant letter to the editor.
letter, missive

ಅರ್ಥ : ಕಿವಿಯಲ್ಲಿ ಧರಿಸುವ ಒಂದು ತರಹದ ಒಡವೆ

ಉದಾಹರಣೆ : ಕಿವಿಯ ಒಂದು ಕಡೆಯ ಓಲೆಯನ್ನು ಗೀತಾ ಕಳೆದು ಕೊಂಡಳು

कान में पहनने का एक गहना।

गीता के एक कान की बाली खो गयी।
अवतंस, अवतन्स, कर्णपाली, बाली, लुरकी

Jewelry to ornament the ear. Usually clipped to the earlobe or fastened through a hole in the lobe.

earring

ಅರ್ಥ : ಕಿವಿಯಲ್ಲಿ ಧರಿಸುವ ಒಂದು ತರಹದ ಓಲೆ ಅದು ಕರ್ಣಪುಷ್ಪದ ಆಕಾರದಲ್ಲಿ ಇರುವುದು

ಉದಾಹರಣೆ : ಸೀತ ಕಿವಿಯಲ್ಲಿ ಧರಿಸಿರುವ ಓಲೆ ಶೋಭಾಯಮಾನವಾಗಿ ಕಾಣುತ್ತಿದೆ.

कान में पहनने का एक गहना जो कर्णफूल के आकार का होता है।

सीता के कान में बुजनी सुशोभित है।
बुजनी

Jewelry to ornament the ear. Usually clipped to the earlobe or fastened through a hole in the lobe.

earring